ನಿಟ್ಟೂರು ಪ್ರೌಢಶಾಲೆಯಲ್ಲಿ ‘ಸುವರ್ಣ ಶಿಕ್ಷಕ ಪುರಸ್ಕಾರ’

ಉಡುಪಿ : ಸುವರ್ಣ ಪರ್ವವನ್ನಾಚರಿಸುತ್ತಿರುವ ನಿಟ್ಟೂರು ಪ್ರೌಢ ಶಾಲೆ ಸೆಪ್ಟಂಬರ್ 13 ರಂದು 15 ಮಂದಿ ಶಾಲಾ ಹಳೆವಿದ್ಯಾರ್ಥಿ ಶಿಕ್ಷಕರುಗಳನ್ನು ‘ಸುವರ್ಣ ಶಿಕ್ಷಕ ಪುರಸ್ಕಾರ’ದೊಂದಿಗೆ ಸಮ್ಮಾನಿಸಿತು. ಈ ಸಂದರ್ಭದಲ್ಲಿ ಎಂ.ಜಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪೆÇ್ರ.ಎಂ.ಎಲ್ ಸಾಮಗ ಮಾತನಾಡಿ ಬಾಲ್ಯದಲ್ಲಿ ಕಳೆದ ಶಾಲಾ ದಿನಗಳನ್ನು ಮೆಲುಕುಹಾಕುವಾಗ ದೊರೆಯುವ ಆನಂದಕ್ಕೆ ಸರಿಸಮನಾದುದು ಬೇರೆ ಇಲ್ಲ. ಶಿಕ್ಷಕ ವೃತ್ತಿಯನ್ನು […]

ಹಡಿಲುಗದ್ದೆ ಬೇಸಾಯದ ಅಭಿಯಾನ

ನಿಟ್ಟೂರು ಪ್ರೌಢ ಶಾಲೆಯ ಸುವರ್ಣ ಪರ್ವ ನಿಮಿತ್ತ ಹಮ್ಮಿಕೊಂಡ ಹಡಿಲುಗದ್ದೆ ಬೇಸಾಯದ ಅಭಿಯಾನ 15/07/2020 ರಂದು , ಕರ೦ಬಳ್ಳಿ ಯಲ್ಲಿ ಸುಮಾರು ಒಂಬತ್ತು ಎಕರೆ ಗದ್ದೆಯಲ್ಲಿ ನಾಟಿಕಾರ್ಯದ ಮೂಲಕ ಯಶಸ್ವಿಯಾಗಿ ಸಂಪನ್ನಗೊಂಡಿತು. ಶಾಸಕರು ಹಾಗೂ ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್ಟರು ತನ್ನ ಮೂವರು ಮಕ್ಕಳೊಂದಿಗೆ ನಾಟಿ ಕಾರ್ಯದಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸಿರುವುದು ಅವರಿಗಿರುವ […]

ನಿಟ್ಟೂರು ಪ್ರೌಢಶಾಲೆಗೆ ಕರ್ಣಾಟಕ ಬ್ಯಾಂಕ್‍ನಿಂದ ಶಾಲಾ ವಾಹನ ಕೊಡುಗೆ

ನಿಟ್ಟೂರು ಪ್ರೌಢಶಾಲೆಗೆ ಕರ್ಣಾಟಕ ಬ್ಯಾಂಕ್‍ನಿಂದ ಶಾಲಾ ವಾಹನ ಕೊಡುಗೆ   ‘ಸುವರ್ಣ ಪರ್ವ’ ಆಚರಿಸುತ್ತಿರುವ ಉಡುಪಿಯ ನಿಟ್ಟೂರು ಪ್ರೌಢಶಾಲೆಗೆ ಕರ್ಣಾಟಕ ಬ್ಯಾಂಕ್ ತನ್ನ ಸಿ.ಎಸ್.ಆರ್ ನಿಧಿಯಿಂದ 15 ಲಕ್ಷಮೊತ್ತದ 20 ಆಸನಗಳ ವಾಹನವನ್ನು ಕೊಡುಗೆಯಾಗಿ ನೀಡಿದೆ. ಜೂನ್ 18, 2020ರಂದು ಮಂಗಳೂರಿನ ಪ್ರಧಾನ ಕಛೇರಿಯ ಮುಂಭಾಗದಲ್ಲಿ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಶ್ರೀ ಮಹಾಬಲೇಶ್ವರ ಎಮ್.ಎಸ್. ಅವರು […]

ಹಡಿಲುಗದ್ದೆ ಕೃಷಿ ಅಭಿಯಾನ ಉದ್ಘಾಟನಾ ಸಮಾರಂಭ

ಹಡಿಲುಗದ್ದೆ ಕೃಷಿ ಅಭಿಯಾನ ಉದ್ಘಾಟನಾ ಸಮಾರಂಭ     ಉಡುಪಿ : ನಿಟ್ಟೂರು ಪ್ರೌಢಶಾಲೆಯ ಸುವರ್ಣಪರ್ವದ ಪ್ರಯುಕ್ತ ಹಡಿಲುಬಿದ್ದ ಗದ್ದೆಗಳ ಕೃಷಿ ಅಭಿಯಾನದ ಉದ್ಘಾಟನಾ ಸಮಾರಂಭ 22-06-2020 (ಸೋಮವಾರ) ಪೂರ್ವಾಹ್ನ 10.00 ಗಂಟೆಗೆ ನಿಟ್ಟೂರಿನಲ್ಲಿ ನಡೆಯಿತು. ಉಡುಪಿ ಶಾಸಕ ಶ್ರೀ ಕೆ. ರಘುಪತಿ ಭಟ್ ಹಾಗೂ ಜಿಲ್ಲಾಧಿಕಾರಿ ಜಿ.ಜಗದೀಶ್ ಸಮಾರಂಭದಲ್ಲಿ ಭಾಗವಹಿವಹಿಸಿದರು.

ನಿಟ್ಟೂರು ಪ್ರೌಢ ಶಾಲೆಯ ಹಳೆವಿದ್ಯಾರ್ಥಿ – ಶಿಕ್ಷಕರಿಗೆ ಅಭಿನಂದನೆ

ನಿಟ್ಟೂರು ಪ್ರೌಢ ಶಾಲೆಯ ಹಳೆವಿದ್ಯಾರ್ಥಿ – ಶಿಕ್ಷಕರಿಗೆ ಅಭಿನಂದನೆ   ಉಡುಪಿ : ಸುವರ್ಣ ಸಂಭ್ರಮದಲ್ಲಿರುವ ನಿಟ್ಟೂರು ಪ್ರೌಢಶಾಲೆಯಲ್ಲಿ ವಿದ್ಯಾರ್ಜನೆಗೈದು ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 60ಕ್ಕೂ ಹೆಚ್ಚು ಹಳೆವಿದ್ಯಾರ್ಥಿ ಶಿಕ್ಷಕರನ್ನು ಶಾಲಾ ರಜತ ಸಭಾಭವನದಲ್ಲಿ ಶಾಲಾ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಅಭಿನಂದಿಸುವ ಹೃದಯಸ್ಪರ್ಶಿ ಕಾರ್ಯಕ್ರಮ ಜರಗಿತು. ಪೂರ್ಣಪ್ರಜ್ಞ ಕಾಲೇಜೀನ ನಿವೃತ್ತ […]

PROUD MOMENT TO CELEBRATE!! NITTUR HIGH SCHOOL TOPPED AMONG THE BRAHMAVARA ZONE SCHOOLS  IN SSLC RESULTS! HEARTY CONGRATULATIONS TO ALL THE  TEACHERS.

ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಶಹಬ್ಬಾಸ್

  ಬಲ್ಲಿರೇನಯ್ಯ   ಉಡುಪಿ ಸಮೀಪದ ನಿಟ್ಟೂರಿನ ಪ್ರೌಢಶಾಲಾ ೧೦ ನೇ ತರಗತಿಯ ವಿದ್ಯಾರ್ಥಿಗಳ ಸಾಧನೆ ಮುಖ್ಯೋಪಾಧ್ಯಾಯ ಶ್ರೀ ಮುರಳಿ ಕಡೇಕಾರ್ ನೇತ್ರತ್ವದಲ್ಲಿ ? ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಶಹಬ್ಬಾಸ್