ಹಡಿಲುಗದ್ದೆ ಕೃಷಿ ಅಭಿಯಾನ ಉದ್ಘಾಟನಾ ಸಮಾರಂಭ

 

 

ಉಡುಪಿ : ನಿಟ್ಟೂರು ಪ್ರೌಢಶಾಲೆಯ ಸುವರ್ಣಪರ್ವದ ಪ್ರಯುಕ್ತ ಹಡಿಲುಬಿದ್ದ ಗದ್ದೆಗಳ ಕೃಷಿ ಅಭಿಯಾನದ ಉದ್ಘಾಟನಾ ಸಮಾರಂಭ 22-06-2020 (ಸೋಮವಾರ) ಪೂರ್ವಾಹ್ನ 10.00 ಗಂಟೆಗೆ ನಿಟ್ಟೂರಿನಲ್ಲಿ ನಡೆಯಿತು. ಉಡುಪಿ ಶಾಸಕ ಶ್ರೀ ಕೆ. ರಘುಪತಿ ಭಟ್ ಹಾಗೂ ಜಿಲ್ಲಾಧಿಕಾರಿ ಜಿ.ಜಗದೀಶ್ ಸಮಾರಂಭದಲ್ಲಿ ಭಾಗವಹಿವಹಿಸಿದರು.